?ನಾವು ನಮ್ಮ ಹೆಂಡತಿಯರು? ಯು/ಎ. ಸರ್ಟಿಫಿಕೇಟ್
Posted date: 5/July/2010

ಭೂಮಿ ಫಿಲಂಸ್ ಲಾಂಛನದಲ್ಲಿ ದೊಡ್ಡಬಳ್ಳಾಪುರದ, ವಿ. ಶ್ರೀನಿವಾಸಮೂರ್ತಿ ನಿರ್ಮಿಸುತ್ತಿರುವ ಸೀತಾರಾಮ್ ಕಾರಂತ್ ನಿರ್ದೇಶನದ  ನಾವು ನಮ್ಮ ಹೆಂಡತಿಯರು ಚಿತ್ರಕ್ಕೆ  ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ, ಮೆಚ್ಚಿ ಯು/ಎ ಸರ್ಟಿಫಿಕೇಟ್ ನೀಡಿದೆ ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ  ಸಂಭಾಷಣೆ  ಶಶಿಧರ್ ಭಟ್, ಛಾಯಾಗ್ರಹಣ, ಆರ್ ಮಂಜುನಾಥ, ಸಂಗೀತ ಎಸ್.ಜೆ.ಪ್ರಸನ್ನ, ಸಂಕಲನ ಗೋವರ್ಧನ್,  ಸಾಹಿತ್ಯ ಶಿವನಂಜೇಗೌಡ, ಕಲೆ ಹೊಸ್ಮನೆಮೂರ್ತಿ, ನೃತ್ಯ ಕಪಿಲ್, ಸಹ ನಿರ್ದೇಶನ ಸತೀಶ್, ನಿರ್ವಹಣೆ ಅಚ್ಯುತ ರಾವ್, ತಾರಾಗಣದಲ್ಲಿ ಹರೀಶ್ ರಾಜ್, ಅಶ್ವಿನಿ, ನೇತ್ರಾಶೆಟ್ಟಿ ಪ್ರಕಾಶ್, ಮುನ್ನ, ಅಕ್ಷತಾ ಶೆಟ್ಟಿ, ಮಂಡ್ಯ ರಮೇಶ್, ನಂದಿನ ಪಟವರ್ಧನ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed